ಕೊಯಿನಾಡು : ರಾಷ್ಟ್ರೀಯ ಹೆದ್ದಾರಿ ಬಿರುಕು,ಕುಸಿಯುವ ಭೀತಿ

0

 

 

 

ಕೊಯಿನಾಡು ಫಾರೆಸ್ಟ್ ಆಫೀಸ್ ನಿಂದ ಮುಂದೆ ರಾಷ್ಟ್ರೀಯ ಹೆದ್ದಾರಿ ಬಿರುಕು ಬಿಟ್ಟಿದ್ದು, ಹೆದ್ದಾರಿ ಕುಸಿಯುವ ಭೀತಿ ಎದುರಾಗಿದೆ.