ಸುಬ್ರಹ್ಮಣ್ಯ: ಭಕ್ತಾಧಿಗಳಿಗೆ ನಾಗರ ಪಂಚಮಿ ದಿನ ಹಾಲು ಪಾಯಸ ವಿತರಣೆ

0
204

ಸುಬ್ರಹಣ್ಯದಲ್ಲಿ ನಾಗರ ಪಂಚಮಿ ದಿನ ರಥಬೀದಿಯಲ್ಲಿ ಡಿಸಿಸಿ ಬ್ಯಾಂಕ್ ನ ಸಹಭಾಗಿತ್ವದಲ್ಲಿ ಹಾಲು ಪಾಯಸವನ್ನು ಭಕ್ತಾಧಿಗಳಿಗೆ ವಿತರಿಸಲಾಯಿತು.

p>

ಡಿ ಸಿ ಸಿ ಬ್ಯಾಂಕ್ ನ ಸಹಭಾಗಿತ್ವದಲ್ಲಿ ಚಂದ್ರಪ್ರಕಾಶ ಕೈಕಂಬ, ಬ್ಯಾಂಕ್ ನ ಸಿಬ್ಬಂದಿಗಳ ಸಹಕಾರದಿಂದ, ಗೆಳೆಯರ ಬಳಗ – ವಾಹನ ಚಾಲಕ ಮಾಲಕರ ಸಂಘ,ಕಿಶೋರ್ ಅರಂಪಾಡಿ ಗೋಪಾಲ, ಲೋಲಾಕ್ಷ, ರವಿ ದೊಡ್ಡ ಬಳ್ಳಾಪುರ, ಕುಕ್ಕೆಶ್ರೀ ಟ್ರಾವೆಲ್ಸ್ ನ ಬಾಲಕೃಷ್ಣ, ಸುಬ್ರಹ್ಮಣ್ಯ ಟ್ರಾವಲ್ಸ್ . ಮನೋಜ್ ನಾಗರ ಕಟ್ಟೆ ಮತ್ತಿತರರು ಸೇರಿ ಹಾಲು ಪಾಯಸವನ್ನು ಸುಬ್ರಹ್ಮಣ್ಯ ದೇವರ ಭಕ್ತಾದಿಗಳಿಗೆ ವಿತರಿಸಲಾಯಿತು. ಈ ಸೇವೆಯನ್ನು 10 ವರುಷಗಳ ಹಿಂದೆ ಕಿಶೋರ್ ಅರಂಪಾಡಿ ಮತ್ತಿತರರು ಸೇರಿ ಆರಂಭಿಸಿದ್ದರು.

LEAVE A REPLY

Please enter your comment!
Please enter your name here