ಕರಿಕ್ಕಳ : ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಗರಪಂಚಮಿ Posted by suddi channel Date: August 04, 2022 in: ಚಿತ್ರ ವರದಿ, ಧಾರ್ಮಿಕ, ಪ್ರಚಲಿತ Leave a comment 80 Views ಪಂಜ ಸೀಮೆಯ ಕರಿಕ್ಕಳ ಪರಿಸರ ಆರಾಧ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರತಿ ವರ್ಷ ನಾಗನ ಸಾನ್ನಿಧ್ಯದಲ್ಲಿ ಬೆಳ್ತಂಗಡಿಯ ಪದ್ಮಪ್ರಿಯ ತಂತ್ರಿಗಳ ನೇತೃತ್ವದಲ್ಲಿ ನಾಗತಂಬಿಲ ,ಹಾಲು ಅಭಿಷೇಕ ನಡೆಯಿತು. ಈ ಸಂದರ್ಭದಲ್ಲಿ ಮೋನಪ್ಪ ಗೌಡ, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ವರದಿ : ಪ್ರೇಮ್ ಬೆಳ್ಳಾರೆ