ತೊಡಿಕಾನ – ಅರಂತೋಡು ರಸ್ತೆ ಮಧ್ಯೆ ಬರೆ ಕುಸಿತ

0

 

ಅರಂತೋಡು ತೊಡಿಕಾನ ದೇವಸ್ಥಾನದ ಕಡೆಗೆ ಸಂಚರಿಸುವ ರಸ್ತೆ ಮಧ್ಯೆ ಅಡ್ಯಡ್ಕ ಎಂಬಲ್ಲಿ ಬರೆ ಕುಸಿತ ಪ್ರಾರಂಭಗೊಂಡು ರಸ್ತೆಯ ಮೇಲೆ ಮಣ್ಣು ರಾಶಿ ಬಿದ್ದಿದೆ. ಪ್ರಸ್ತುತ ವಾಹನ ಸಂಚಾರಕ್ಕೆ ಅಡಚಣೆಯಾಗಿಲ್ಲ. ಇನ್ನಷ್ಟು ಜಾಸ್ತಿ ಪ್ರಮಾಣದಲ್ಲಿ ಬರೆ ಕುಸಿತವಾದಲ್ಲಿ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ.