ಎನ್ನೆಂಸಿಯಲ್ಲಿ ದಿ.ಡಾ.ಕೆ.ವಿ.ಜಿ.ಯವರ ಸ್ಮರಣೆ

0

 

 

ಆಧುನಿಕ ಸುಳ್ಯದ ನಿರ್ಮಾತೃ, ಶಿಕ್ಷಣದ ಹರಿಕಾರ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ ಪುಣ್ಯ ತಿಥಿಯ ಪ್ರಯುಕ್ತ ಸ್ಮರಣೆ ಕಾರ್ಯಕ್ರಮ ಸುಳ್ಯ ಎನ್ನೆಂಸಿಯಲ್ಲಿ ನಡೆಯಿತು.

ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ.ಎಂ. ಹಾಗೂ ಸಿಬ್ಬಂದಿ ವರ್ಗದವರಿದ್ದು ಸ್ಮರಣೆ ಕಾರ್ಯಕ್ರಮ ನಡೆಸಿದರು.

LEAVE A REPLY

Please enter your comment!
Please enter your name here