ಅರಂಬೂರು ಸರಳಿಕುಂಜದಲ್ಲಿರುವ  ಧರ್ಮಾರಣ್ಯದಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ವಲಯದ ಪರಿವಾರಕಾನ ಒಕ್ಕೂಟದ ಸದಸ್ಯರಿಂದ “ನಮ್ಮೂರು ನಮ್ಮ ಶ್ರದ್ಧಾಕೇಂದ್ರ” ಕಾರ್ಯಕ್ರಮ ದ ಅಂಗವಾಗಿ ಆಲೆಟ್ಟಿ ಗ್ರಾಮದ ಅರಂಬೂರು ಸರಳಿಕುಂಜದಲ್ಲಿರುವ  ಧರ್ಮಾರಣ್ಯದಲ್ಲಿ  ಇಂದು ಸ್ವಚ್ಛತಾ ಕಾರ್ಯ ನೆರವೇರಿತು.

ಒಕ್ಕೂಟದ ಸದಸ್ಯರು ಹಾಗೂ ಧರ್ಮಾರಣ್ಯ ಸಮಿತಿ ಸದಸ್ಯರು ಭಾಗವಹಿಸಿದ್ದರು.

 

 

LEAVE A REPLY

Please enter your comment!
Please enter your name here