ವೇಣುಗೋಪಾಲ ಕಿರ್ಲಾಯ ನಿಧನ

0

ಅರಂತೋಡು ಗ್ರಾಮದ ಕಿರ್ಲಾಯ ವೇಣುಗೋಪಾಲರವರು ಅಲ್ಪಕಾಲದ ಅಸೌಖ್ಯದಿಂದ ಆಗಸ್ಟ್ 8 ರಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.