ಸಂಪ್ಯಾಡಿ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ಮುರಳೀಧರ, ಕಾರ್ಯದರ್ಶಿಯಾಗಿ ಗಣಪಯ್ಯ ಗೌಡ

0

 

 

ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಸಂಪ್ಯಾಡಿ (ರಿ) ಬೀದಿಗುಡ್ಡೆ. ಬಳ್ಪ ಇದರ 2022/23 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು,
ಅಧ್ಯಕ್ಷರಾಗಿ ಮುರಳೀಧರ ಎಣ್ಣೆಮಜಲು, ಉಪಾಧ್ಯಕ್ಷರಾಗಿ ಗಣೇಶ ಕೊಠಾರಿ, ಕಾರ್ಯದರ್ಶಿಯಾಗಿ ಗಣಪಯ್ಯ ಗೌಡ ಕಲುಂಗುಡಿ, ಜತೆಕಾರ್ಯದರ್ಶಿಯಾಗಿ ಪುಟ್ಟಣ್ಣ ಕಾಪಿನಕಾಡು ಹಾಗೂ ಕೋಶಾಧಿಕಾರಿಯಾಗಿ ಲಿಂಗಪ್ಪ ಎಣ್ಣೆಮಜಲು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here