ಕಲ್ಲುಗುಂಡಿಯಲ್ಲಿ ಶಾಲೆಯಲ್ಲಿ ಯಶಸ್ವಿ ಯುವಕ ಮಂಡಲದಿಂದ ಸ್ವಚ್ಛತೆ 

0

 

 

ಕಲ್ಲುಗುಂಡಿಯ ಸರಕಾರಿ ಶಾಲೆಯಲ್ಲಿ ಯಶಸ್ವಿ ಯುವಕ ಮಂಡಲದ ವತಿಯಿಂದ ಇಂದು ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.

ಕಳೆದ ಕೆಲವು ದಿನಗಳಿಂದ ಶಾಲೆಯ ಸುತ್ತಮುತ್ತ ಕಾಡು ಗಿಡಗಂಟಿಗಳು ಬೆಳೆದಿದ್ದು, ಅವುಗಳನ್ನು ತೆಗೆದು ಶಾಲೆ ಮಕ್ಕಳಿಗೆ ಕ್ರೀಡಾಂಗಣದಲ್ಲಿ ಆಟವಾಡುವುದಕ್ಕೆ ಅನುಕೂಲ ಮಾಡಿಕೊಡಲಾಯಿತು.