ಮುರುಳ್ಯ ಅಲೆಕ್ಕಾಡಿ ಶಾಲೆಯಲ್ಲಿ ಧ್ವಜಾರೋಹಣ

0

 

ಮುರುಳ್ಯ ಮುರುಳ್ಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅಲೆಕ್ಕಾಡಿ ಇಲ್ಲಿ ಧ್ವಜಾರೋಹಣ  ನಡೆಯಿತು.

ಮುರುಳ್ಯ ಶಾಲಾ ಎಸ್ ಡಿಎಂಸಿ ಅಧ್ಯಕ್ಷೆ ಶ್ರೀಮತಿ ಮಧು ಯತೀಶ್ ಧ್ವಜಾರೋಹಣಗೈದರು. ಬಳಿಕ 1ಕಿಲೋ ಮೀಟರ್ ಜಾಥಾ ನಡೆಯಿತು. ಪೋಷಕರು, ಹಿರಿಯರು, ಶಿಕ್ಷಕ ವೃಂದ, ಪದಾಧಿಕಾರಿಗಳು ಊರಿನವರು ಭಾಗವಹಿಸಿದ್ದರು.