ಬಳ್ಪ ಗ್ರಾ.ಪಂ.ನಲ್ಲಿ 75ನೇ ವರ್ಷದ ಸ್ವಾತಂತ್ರೋತ್ಸವ ಆಚರಣೆ

0

ಬಳ್ಪ ಗ್ರಾ.ಪಂ.ನಲ್ಲಿ75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಡೆದ ಧ್ವಜಾರೋಹಣವನ್ನು ಪಂಚಾಯತ್ ನ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಸೂಂತಾರವರು ನೇರವೇರಿಸಿದರು‌‌. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ನೇತ್ರಾವತಿ ಹೊಪ್ಪಾಳೆ, ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಕುಸುಮ ಎಸ್ ರೈ. ಚಂದ್ರಶೇಖರ ಅಕ್ಕೇಣಿ, ಶ್ರೀಮತಿ ಶೈಲಜಾ ಎಣ್ಣೆಮಜಲು, ರಾಜೀವ್ ಕಣ್ಕಲ್, ಪ್ರಶಾಂತ್ ಪೊಟ್ಟು ಕೆರೆ, ಶ್ರೀಮತಿ ಸುನೀತಾ ಸಂಪ್ಯಾಡಿ , ಶ್ರೀಮತಿ ಪಿ.ಡಿ.ಪಾರ್ವತಿ. ಹರ್ಷಿತ್ ಕಾರ್ಜ, ದಿವಾಕರ್ ಎಣ್ಣೆಮಜಲು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಮತ್ತು ಸಿಬ್ಬಂದಿ ವರ್ಗ ಹಾಗೂ ನಿವೃತ್ತ ಸೈನಿಕ ವಿಘ್ನಧರ ಆಲ್ಕಬೆರವರು ಉಪಸ್ಥಿತರಿದ್ದರು.