ಆರ್ತಾಜೆ ಸಣ್ಣಮನೆಯಲ್ಲಿ ಮಾಜಿ ಸೈನಿಕ ತಿರುಮಲೇಶ್ವರ ಗೌಡರಿಂದ ಧ್ವಜಾರೋಹಣ

0

ಜಾಲ್ಲೂರು ಗ್ರಾಮದ ಆರ್ತಾಜೆ-ಸಣ್ಣಮನೆಯಲ್ಲಿ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಅಂಗವಾಗಿ ಮಾಜಿ ಸೈನಿಕರಾದ  ತಿರುಮಲೇಶ್ವರ ಗೌಡರು ಧ್ವಜಾರೋಹಣ ನೆರವೇರಿಸಿದರು.


ಈ ಸಂದರ್ಭದಲ್ಲಿ  ಮನೆಯವರು  ಉಪಸ್ಥಿತರಿದ್ದು,  ರಾಷ್ಟ್ರಗೀತೆಯನ್ನು ಹಾಡುವುದರೊಂದಿಗೆ ರಾಷ್ಟ್ರಧ್ವಜಕ್ಕೆ  ಗೌರವ ಸಲ್ಲಿಸಲಾಯಿತು.