ಶುಭವಿವಾಹ : ಚೇತನ್.ಕೆ-ಸುಶ್ಮಿತಾ.ಡಿ.ಜೆ

0

ಆಲೆಟ್ಟಿ ಗ್ರಾಮದ ಏಣಾವರ (ಕುಂಭಕೋಡು) ಸೀತಾರಾಮ ನಾಯ್ಕರ ಪುತ್ರ ಚೇತನ್‌ರವರ ವಿವಾಹವು ಅಜ್ಜಾವರ ಗ್ರಾಮದ ದೊಡ್ಡೇರಿ ಜಯರಾಮ ನಾಯ್ಕರವರ ಪುತ್ರಿ ಸುಶ್ಮಿತಾರವರೊಂದಿಗೆ ಆ.೨೧ ರಂದು ಅಂಬಟೆಡ್ಕ ಗಿರಿದರ್ಶಿನಿ ಮರಾಠಿ ಸಭಾಭವನದಲ್ಲಿ ನಡೆಯಿತು.