ಅಲೀಮಾ ದುಗ್ಗಲಡ್ಕ ನಿಧನ

0

 

ಸುಳ್ಯ ಕಸಬಾ ಗ್ರಾಮದ ದುಗ್ಗಲಡ್ಕ ನಿವಾಸಿ ಅಲೀಮಾ ಎಂಬವರು ವಯೋ ಸಹಜ ಅಸೌಖ್ಯದಿಂದಾಗಿ ನಿನ್ನೆ ರಾತ್ರಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಅಬ್ದುಲ್ಲ, ಪುತ್ರಿಯರಾದ ಉಮ್ಮಾಲಿ,ಬೀಪಾತಿಮ,ಜುಬೈದಾ,ಮೊಮ್ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.