ಆ.30-ಸೆ.11: ಅಡ್ಕಾರ್ ಮಹೋತ್ಸವ

0

ಸುಳ್ಯ ಪ್ರಸಿದ್ಧ ಇಲೆಕ್ಟ್ರಾನಿಕ್ ಮತ್ತು ಫರ್ನಿಚರ್ ಮಳಿಗೆ ಅಡ್ಕಾರ್ ಇಲೆಕ್ಟ್ರಾನಿಕ್ಸ್ 27ನೇ ವರ್ಷದ ಪಾದಾರ್ಪಣೆ ಸಂಭ್ರಮದಲ್ಲಿದ್ದು,ಆ ಪ್ರಯುಕ್ತ ಆ.30ರಿಂದ ಸೆ.11ರವರೆಗೆ ವಾರ್ಷಿಕ ಅಡ್ಕಾರ್ ಮಹೋತ್ಸವ ನಡೆಯಲಿದೆ.
ಈ ಸಂದರ್ಭದಲ್ಲಿ ವಿಶೇಷ ರಿಯಾಯಿತಿ, ವಿನಿಮಯ ಕೊಡುಗೆ,ಸ್ಕ್ರಾಚ್ ಕಾರ್ಡ್ ನಲ್ಲಿ ಸ್ಥಳದಲ್ಲೇ ಬಹುಮಾನ ಗೆಲ್ಲುವ ಅವಕಾಶವಿದೆ. ರೂ.5000ಕ್ಕೂ ಮೇಲ್ಪಟ್ಟ ಖರೀದಿಗೆ ಸ್ಕ್ರಾಚ್ ಕಾರ್ಡ್ ಪಡೆದು ಸ್ಥಳದಲ್ಲೇ ರೂ.10000 ವರೆಗಿನ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಗೆಲ್ಲುವ ಅವಕಾಶವಿದೆ. ಅಲ್ಲದೆ ಬಂಪರ್ ಬಹುಮಾನ ಗೆಲ್ಲುವ ಅವಕಾಶ ಕೂಡ ಗ್ರಾಹಕರಿಗಿದೆ. ಪ್ರಥಮ ಬಹಮಾನವಾಗಿ 55″ ಎಲ್.ಇ.ಡಿ.,ದ್ವಿತೀಯ ಬಹುಮಾನವಾಗಿ ಡಬ್ಬಲ್ ಡೋರ್ ಫ್ರಿಡ್ಜ್, ಮೂರನೇ ಬಹುಮಾನವಾಗಿ ವುಡನ್ ಕಾಟ್ ನೀಡಲಾಗುವುದು. 0% ಬಡ್ಡಿ ದರದಲ್ಲಿ ಸಾಲಸೌಲಭ್ಯವನ್ನು ನೀಡಲಾಗುವುದು.
ವಿಶಾಲವಾದ ಮಳಿಗೆಯಲ್ಲಿ ಎಲ್ಲಾ ಪ್ರಸಿದ್ಧ ಕಂಪೆನಿಗಳ ಇಲೆಕ್ಟ್ರಾನಿಕ್ಸ್ ವಸ್ತುಗಳು,ಗೃಹೋಪಯೋಗಿ ಸಾಮಾಗ್ರಿಗಳು ಮತ್ತು ಅತ್ಯುತ್ತಮ ಗುಣಮಟ್ಟದ ಆಕರ್ಷಕ ಪೀಠೋಪಕರಣಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿದೆ. ಸೆ.4 ಮತ್ತು 11ರ ಆದಿತ್ಯವಾರವೂ ಮಳಿಗೆ ತೆರೆದಿರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.