ಸೆ. 3 : ತಾಲ್ಲೂಕು ಮಟ್ಟದ ಪ.ಜಾತಿ/ ಪಂಗಡದವರ ಕುಂದುಕೊರತೆ ನಿವಾರಣಾ ಸಭೆ

0

 

ತಾಲೂಕು ಮಟ್ಟದ ಪ. ಜಾತಿ/ ಪಂಗಡದವರ
ಕುಂದುಕೊರತೆ ನಿವಾರಣಾ ಸಮಿತಿ ಸಭೆಯನ್ನು ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮಿಯವರ ಅಧ್ಯಕ್ಷತೆಯಲ್ಲಿ ಸೆ. 3 ರಂದು ಬೆಳಿಗ್ಗೆ 11 ಗಂಟೆಗೆ ಸುಳ್ಯ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಕರೆಯಲಾಗಿದೆ.