ಸುಬ್ರಹ್ಮಣ್ಯ ಐನೆಕಿದು ಸೊಸೈಟಿ ನಿರ್ದೇಶಕರಾಗಿ ಸುರೇಶ್ ಉಜಿರಡ್ಕ ಆಯ್ಕೆ

0

 

ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕರಾಗಿ ಸುರೇಶ್ ಉಜಿರಡ್ಕ  ಆಯ್ಕೆಯಾಗಿದ್ದಾರೆ. ಇಂದು ಆಯ್ಕೆ ಪ್ರಕ್ರಿಯೆ  ನಡೆಯಿತು.

 

ಜಾನಪ್ಪ ಅಜಿಲ ಎಂಬವರ ನಿಧನದ ನಂತರ ತೆರವಾದ ಸ್ಥಾನಕ್ಕೆ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯ ಮತ್ತು ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಸ್ಪರ್ಧೆ ಉಂಟಾಗಿತ್ತು. ಇಂದು ಆಯ್ಕೆ ಪ್ರಕ್ರಿಯೆ ನಡೆದು ಸುರೇಶ್ ಉಜಿರಡ್ಕ ಆಯ್ಕೆಯಾಗಿರುವುದಾಗಿ ತಿಳಿದುಬಂದಿದೆ .