ಎಡಮಂಗಲ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ

0

ಕೋಟೆ ಫೌಂಡೇಶನ್ ,ರೈಟ್ ಟು ಲೀವ್ ವತಿಯಿಂದ ಎಡಮಂಗಲ ಸ.ಹಿ ಪ್ರಾ.ಶಾಲೆಯಲ್ಲಿ ಮಕ್ಕಳಿಗೆ ಬ್ಯಾಗ್ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೀನಪ್ಪ ಮುಳಿಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ, ರಮೇಶ್ ಕೋಟೆ, ಹಿರಿಯ ವಿದ್ಯಾರ್ಥಿ ಹಿರಿಯಣ್ಣ ಗೌಡ ದೋಳ್ತಿಲ ಉಪಸ್ಥಿತರಿದ್ದರು. ಶಾಲಾ ಮುಖ್ಖ್ಯೋಪದ್ಯಾಯ ಜಗದೀಶ್ ಸ್ವಾಗತಿಸಿದರು.