ಆಕರ್ಷ್ ಕ್ರಾಸ್ತಾ ಜಯನಗರ ನಿಧನ

0

 

 

ಸುಳ್ಯ ಜಯನಗರ ನಿವಾಸಿ ಹಿರಿಯ ಆಟೋ ಚಾಲಕ ರಿಚರ್ಡ್ ಕ್ರಾಸ್ತಾ ರವರ ಪುತ್ರ ಆಕರ್ಷ್ ಕ್ರಾಸ್ತ ಇಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 35 ವರ್ಷ  ವಯಸ್ಸಾಗಿತ್ತು.


ಅವರಿಗೆ ಕಳೆದ ಕೆಲವು ದಿನಗಳ ಹಿಂದೆ ಜ್ವರ ಬಂದ ಹಿನ್ನೆಲೆಯಲ್ಲಿ ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೋಯ್ಯ ಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ನಿಧನರಾಗಿದ್ದಾರೆಂದು ತಿಳಿದು ಬಂದಿದೆ.

ಮೃತರು ತಂದೆ ರಿಚರ್ಡ್ ಕ್ರಾಸ್ತ,ತಾಯಿ ಜೂಲಿಯಾನ,ಹಿರಿಯ ಸಹೋದರ ಆದರ್ಶ ಕ್ರಾಸ್ತಾ, ಕಿರಿಯ ಸಹೋದರ ಅಕ್ಷತಾ ಕ್ರಾಸ್ತ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.