ಸೆ. 14: ಕೋಟೆಮುಂಡುಗಾರಿನಲ್ಲಿ ಕೋವಿಡ್ ಬೂಸ್ಟರ್ ಡೋಸ್ ಅಭಿಯಾನ

0

 

 

ಜೇಸಿಐ ಬೆಳ್ಳಾರೆ ಇದರ ಜೇಸಿ ಸಪ್ತಾಹದ ಅಂಗವಾಗಿ ಕಳಂಜ ಗ್ರಾಮ ಪಂಚಾಯತ್ ಮತ್ತು ಅರೋಗ್ಯ ಇಲಾಖೆಯ ಸಹಕಾರದಲ್ಲಿ ಸೆ. 14ರಂದು ಬೆಳಿಗ್ಗೆ ಗಂಟೆ 10.00 ರಿಂದ ಕೋವಿಡ್ ಬೂಸ್ಟರ್ ಡೋಸ್ ಅಭಿಯಾನವನ್ನು ಕಳಂಜ ಗ್ರಾಮ ಪಂಚಾಯತ್ ನ ಗೌರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.18 ರಿಂದ 45 ಮತ್ತು 60 ವರ್ಷ ಮೇಲ್ಪಟ್ಟ 2 ನೇ ವರಸೆ ಕೋವಿಡ್ ಲಸಿಕೆ ಪಡೆದು 6 ತಿಂಗಳು ಪೂರ್ಣಗೊಂಡವರು ಸದ್ರಿ ಬೂಸ್ಟರ್ ಡೋಸ್ ಪಡೆದುಕೊಳ್ಳುವಂತೆ ಈ ಮೂಲಕ ತಿಳಿಸಿದೆ.