ವಿವೇಕ ಎಂಟರ್‌ಪ್ರೈಸಸ್ ಸ್ಥಳಾಂತರಗೊಂಡು ಶುಭಾರಂಭ

0

 

 

ಗಾಂಧಿನಗರದ ಡೆಲ್ಮಾ ಕಾಂಪ್ಲೆಕ್ಸ್‌ನಲ್ಲಿ ಬಾಲಕೃಷ್ಣ ಶೆಟ್ಟಿ ಪಡ್ಪುರವರ ಮಾಲಕತ್ವದ ವಿವೇಕ್ ಎಂಟರ್‌ಪ್ರೈಸಸ್ ಇದೀಗ ಶಶಿ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ. ಇಲ್ಲಿ ಎಲ್ಲಾ ತರಹದ ಬೆಡ್, ಸೋಫಾ ಸೆಟ್, ಟೇಬಲ್, ಟೀಪಾಯಿ, ಗೋಡ್ರೇಜ್‌ಗಳು ಮತ್ತು ಇನ್ನಿತರ ಪ್ಲಾಸ್ಟಿಕ್ ಐಟಂಗಳು ದೊರೆಯುತ್ತವೆ.

LEAVE A REPLY

Please enter your comment!
Please enter your name here