ಸೆ.17 : ಬೆಳ್ಳಾರೆ ಕೊಳಂಬಳದ ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ತಂಬಿಲ ಸೇವೆ

0

ಬೆಳ್ಳಾರೆ ಗ್ರಾಮದ ದೇವಿ ನಗರ ಕೊಳಂಬಳದ ಶ್ರೀ ರಕ್ತೇಶ್ವರಿದೇವಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಸೆ.17 ರಂದು ಶನಿವಾರ ಬೆಳಿಗ್ಗೆ ಗಂಟೆ 8.30 ಕ್ಕೆ ತಂಬಿಲ ನಡೆಯಲಿದೆ. ಹಾಗೂ ರಾತ್ರಿ ಗಂಟೆ 7ರಿಂದ 8 ರ ತನಕ ಭಜನೆ ನಡೆಯಲಿದೆ. ತಂಬಿಲ ಮತ್ತು ಪ್ರಾರ್ಥನೆ ಇರುವವರು ಬೆಳಿಗ್ಗೆ ಗಂಟೆ 8.15 ಕ್ಕೆ ಉಪಸ್ಥಿತರಿರಬೇಕು.


ತಂಬಿಲ, ಸಂಕ್ರಾಂತಿ ಪೂಜೆ,ಪ್ರಾರ್ಥನೆ, ಕುಂಕುಮಾರ್ಚನೆ ಸೇವೆ ಮಾಡಿಸುವವರು ದೈವಸ್ಥಾನದಲ್ಲಿ ರಶೀದಿ ಪಡೆದುಕೊಳ್ಳಬೇಕಾಗಿ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದಿವಾಕರ ರೈ ಮರಿಕೇಯಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here