ಕುಕ್ಕೆ ಶ್ರೀ ಟ್ಯಾಕ್ಸಿ ಚಾಲಕ, ಮಾಲಕರ ಸಂಘದ ಅಧ್ಯಕ್ಷರಾಗಿ ಮೋಹನ್‌ದಾಸ್ ರೈ

0

ಕುಕ್ಕೆ ಶ್ರೀ ಟ್ಯಾಕ್ಸಿ ಚಾಲಕ & ಮಾಲಕರ ಸಂಘ ಸುಬ್ರಹ್ಮಣ್ಯ ಇದರ ಪದಾಧಿಕಾರಿಗಳ ‍ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಮೋಹನದಾಸ್ ರೈ, ಉಪಾಧ್ಯಕ್ಷರಾಗಿ ಚಿದಾನಂದ ಆರಾಧನಾ, ಕಾರ್ಯದರ್ಶಿಯಾಗಿ ಶ್ರೀನಿವಾಸ್ ಕೆದಿಲ ಆಯ್ಕೆಯಾಗಿದ್ದಾರೆ.


ಜೊತೆ ಕಾರ್ಯದರ್ಶಿಯಾಗಿ ಧರ್ಮಪಾಲ್ ಗೋಪಾಲಿ, ಕೋಶಾಧಿಕಾರಿ ನವೀನ್ ಶೆಟ್ಟಿ ವಿದ್ಯಾನಗರ, ನಿರ್ದೇಶಕರಾಗಿ ದಿನೇಶ್ ಕಲ್ಲೇರಿ, ಕೃಷ್ಣಕುಮಾರ್ ಶೆಟ್ಟಿ, ಕೇಶವ ಕಾರ್ಜ, ಯನಿತ್ ಪಡ್ರೆ ಇವರುಗಳು ಆಯ್ಕೆಯಾಗಿದ್ದಾರೆ.