ಕೂರ್ಗ್ ಅಲ್ಟ್ರಾ ಮಾನ್ಸೂನ್ ಅಥ್ಲೆಟಿಕ್ ಓಟದ ಸ್ಪರ್ಧೆಯಲ್ಲಿ ವಿನಯ್ ನಾರಾಲು ದ್ವಿತೀಯ ಸ್ಥಾನಿ

0

 

 

ಕೊಡಗು ಜಿಲ್ಲೆಯ ಕೂರ್ಗ್ ಅಲ್ಟ್ರಾ ಮಾನ್ಸೂನ್ ಅಥ್ಲೆಟಿಕ್ 50 ಕಿ.ಮೀ. ಜಿಲ್ಲಾ ಮಟ್ಟದ ಓಟದ ಸ್ಪರ್ಧೆಯಲ್ಲಿ ಅಜ್ಜಾವರ ಗ್ರಾಮದ ಕ್ರೀಡಾಪಟು ವಿನಯ್ ನಾರಾಲು ರವರು ಸ್ಪರ್ಧಿಸಿ ದ್ವಿತೀಯಸ್ಥಾನಿಯಾಗಿದ್ದಾರೆ. ಇವರು 50 ಕಿ.ಮೀ ನ್ನು 4.32 ನಿಮಿಷದಲ್ಲಿ ಓಡುವ ಮೂಲಕ ಗುರಿ ತಲುಪಿ ದ್ವಿತೀಯ ಪ್ರಶಸ್ತಿಯನ್ನು ಪಡೆದಿರುತ್ತಾರೆ.