ಬೇಂಗಮಲೆಯಲ್ಲಿ ಚೀಲದಲ್ಲಿ ಕಟ್ಟಿ ಎಸೆಲಾಗಿದ್ದ ನಾಯಿ‌ ಮರಿಗಳನ್ನು ರಕ್ಷಿಸಿದ ಗ್ರಾ.ಪಂ. ಪಿ.ಡಿ.ಒ

0

 

 

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ ಪರಿಸರದಲ್ಲಿ ಚೀಲದಲ್ಲಿ ಕಟ್ಟಿ ಎಸೆಯಲಾಗಿದ್ದ ನಾಯಿಮರಿಗಳನ್ನು ಐವರ್ನಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಎಂ.ಆರ್ ಅವರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ ರಕ್ಷಿಸಿದ 5 ನಾಯಿ ಮರಿಗಳನ್ನು ಐವರ್ನಾಡು ಪಂಚಾಯತ್ ಘನತ್ಯಾಜ್ಯ ಘಟಕದಲ್ಲಿ ಸಾಕಲಾಗುತ್ತಿದೆ .