ವಳಲಂಬೆ : ಶಂಖಪಾಲ ಹಾಗೂ ಶಂಖಶ್ರೀ ಸ್ತ್ರೀಶಕ್ತಿ ಗುಂಪುಗಳ ವತಿಯಿಂದ ಸುನೀತಾಳ ಚಿಕಿತ್ಸೆಗೆ ಧನಸಹಾಯ

0

 

 

ಅನಾರೋಗ್ಯದಿಂದ ಬಳಲುತ್ತಿರುವ ಗುತ್ತಿಗಾರಿನ ವಳಲಂಬೆಯ ಸುನೀತಾ ಮೋಟ್ನೂರು ರವರ ಚಿಕಿತ್ಸೆಗೆ ವಳಲಂಬೆ ಅಂಗನವಾಡಿ ಕೇಂದ್ರದಲ್ಲಿ ನಡೆದ ಶಂಖಪಾಲ ಹಾಗೂ ಶಂಖಶ್ರೀ ಸ್ತ್ರೀಶಕ್ತಿ ಗುಂಪುಗಳ ವತಿಯಿಂದ ರೂ 10,000 ವನ್ನು ಸೆ. 20 ರಂದು ಮನೆಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸ್ತ್ರೀ ಶಕ್ತಿ ಗುಂಪಿನ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಮಂಡಲದ ಅಧ್ಯಕ್ಷರು ಹಾಗೂ ಅಂಗನವಾಡಿ ಕಾರ್ಯಕರ್ತೆ ಉಪಸ್ಥಿತರಿದ್ದರು.