ಗ್ರಾಮೀಣ ಭಾಗಕ್ಕೂ ಕಾಲಿಟ್ಟ ಕಾಂಗ್ರೆಸ್ ಅಭಿಯಾನ

0
171

 

ಬಸ್ಸು ತಂಗುದಾಣಗಳಲ್ಲಿ ಪೇ ಸಿಎಂ ಪೋಸ್ಟರ್ ಪ್ರತ್ಯಕ್ಷ!

ಬೆಂಗಳೂರಿನಲ್ಲಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಪೇ ಸಿಎಂ ಅಭಿಯಾನ ತಾಲೂಕಿನ ಗ್ರಾಮಕ್ಕೂ ತಲುಪಿದೆ.

ದೊಡ್ಡತೋಟ ಹಾಗೂ ಮರ್ಕಂಜದ ಕೆಲವು ಬಸ್ಸು ತಂಗುದಾಣಗಳಲ್ಲಿ ಪೇ ಸಿಎಮ್ ಅಭಿಯಾನದ ಪೋಸ್ಟರ್ ಗಳನ್ನು ಅಳವಡಿಸಲಾಗಿದೆ‌.

LEAVE A REPLY

Please enter your comment!
Please enter your name here