ರಾಜೇಶ್ವರಿ ಜಯಪ್ರಕಾಶ್ ಉದ್ಯೋಗ ನಿಮಿತ್ತ ಮಾಲ್ಡೀವ್ಸ್‌ಗೆ

0

 

 

ಸಂಪಾಜೆಯ ಕೊಚ್ಚಿ ಕಡೆಪಾಲದ ಶ್ರೀಮತಿ ರಾಜೇಶ್ವರಿ ಜಯಪ್ರಕಾಶ್‌ರವರು ಉದ್ಯೋಗ ನಿಮಿತ್ತ ಮಾಲ್ಡೀವ್ಸ್‌ಗೆ ಪ್ರಯಾಣ ಬೆಳೆಸಲಿದ್ದಾರೆ.
ಕೊಚ್ಚಿ ಕಡೆಪಾಲ ಜಯಪ್ರಕಾಶ್‌ರವರ ಪತ್ನಿಯಾಗಿರುವ ರಾಜೇಶ್ವರಿಯವರು ಮಾಲ್ಡೀವ್ಸ್‌ನ ಟ್ರೀಟ್ ಆಫ್ ಆಸ್ಪತ್ರೆಯಲ್ಲಿ ನರ್ಸಿಂಗ್ ವಿಭಾಗದಲ್ಲಿ ಸೇವೆ ಸಲ್ಲಿಸಲಿದ್ದಾರೆ. ಅವರು ಈ ಹಿಂದೆ ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಾಜೇಶ್ವರಿಯವರು ಮರ್ಕಂಜ ಪಡುಮಜಲು  ಚಿನ್ನಪ್ಪ ಗೌಡ-ಸಾವಿತ್ರಿ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here