ಸುಳ್ಯ  ಸ.ಪ.ಪೂ.ಕಾಲೇಜು ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ವಿಭಾಗ  ಮಟ್ಟದಲ್ಲಿ ದ್ವಿತೀಯ

0
126

 

ಹಾಸನ ಡಯಟ್ ನಲ್ಲಿ ನಡೆದ ಮೈಸೂರು ವಿಭಾಗಿಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಲಸಿಕೆಗಳ ಕಥೆ ಈ ವಿಷಯದ ನಾಟಕವನ್ನು ಪ್ರದರ್ಶಿಸಿದ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ತಂಡ ದ್ವಿತೀಯ ಬಹುಮಾನವನ್ನು ಗಳಿಸಿದೆ. ಉಪಪ್ರಾಂಶಪಾಲರಾದ ಪ್ರಕಾಶ ಮೂಡಿದ್ದಾಯ ಇವರು ಈ ನಾಟಕವನ್ನು ರಚಿಸಿ ನಿರ್ದೇಶನ ಮಾಡಿದ್ದರು.

LEAVE A REPLY

Please enter your comment!
Please enter your name here