ನಿಶ್ಚಿತಾರ್ಥ : ರವಿರಾಜ್-ರಮ್ಯಾ

0

ಎಣ್ಮೂರು ಗ್ರಾಮದ ನರ್‍ಲಡ್ಕ ದಿ.ಕೃಷ್ಣಪ್ಪ ಪೂಜಾರಿಯವರ ಪುತ್ರಿ ರಮ್ಯರವರ ವಿವಾಹ ನಿಶ್ವಿತಾರ್ಥವು ಮುಂಬಯಿ ಬದ್ಲಪುರ್ ಹೆಂದ್ರಪುರ್ ಸದಾಶಿವರವರ ಪುತ್ರ ರವಿರಾಜ್‌ರೊಂದಿಗೆ ಅ.9 ರಂದು ವಧುವಿನ ಮನೆಯಲ್ಲಿ ನಡೆಯಿತು.