ಮಂಗಳೂರು ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‍ಸ್ ಮತ್ತು ಮಂಗಳೂರು ಶೋ ಲೈಟ್ಸ್ ಸಂಸ್ಥೆಯಲ್ಲಿ ದೀಪಾವಳಿ ಧಮಾಕ

0

ಸುಳ್ಯದ ಶ್ರೀರಾಂ ಪೇಟಯಲ್ಲಿ ಕಾರ್ಯಾಚರಿಸುತ್ತಿರುವ ಮಂಗಳೂರು ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‍ಸ್ ಹಾಗೂ ಮಂಗಳೂರು ಶೋ ಲೈಟ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಾರೀ ರಿಯಾಯಿತಿ ನೀಡಲಾಗುತ್ತಿದೆ.
ಮಂಗಳೂರು ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‍ಸ್‌ನಲ್ಲಿ ಎಲ್ಲಾ ಪ್ರಖ್ಯಾತ ಕಂಪೆನಿಗಳ ಫರ್ನಿಚರ್‍ಸ್ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಮೇಲೆ ಶೇ. ೪೦ರ ವರೆಗೆ ರಿಯಾಯಿತಿ ನೀಡಲಾಗುವುದು. ೩ ಸಾವಿರದ ಮೇಲಿನ ಖರೀದಿಗೆ ಗಿಫ್ಟ್ ಕೂಪನ್ ಪಡೆದು ಬಹುಮಾನ ಗೆಲ್ಲಬಹುದಾಗಿದೆ. ಹಾಗೂ ಶೂನ್ಯ ಬಡ್ಡಿ ದರದಲ್ಲಿ ಸುಲಭ ಕಂತುಗಳಲ್ಲಿ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸಬಹುದು ಎಂದು ಪಾಲುದಾರರು ತಿಳಿಸಿದ್ದಾರೆ.
ಮಂಗಳೂರು ಶೋ ಲೈಟ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ೩ ಸಾವಿರ ಮೇಲಿನ ಖರೀದಿಗೆ ಗಿಫ್ಟ್ ಕೂಪನ್ ಪಡೆಯಬಹುದು. ಹಾಗೂ ಶೇ. ೫೦ ರವರೆಗೆ ರಿಯಾಯತಿ ಇದೆ ಎಂದು ಪಾಲುದಾರರು ತಿಳಿಸಿದ್ದಾರೆ.