ಸುಳ್ಯ ತಾಲೂಕು ಮಹಿಳಾ ಮಂಡಲ ಒಕ್ಕೂಟ : ಕನ್ನಡ ರಾಜ್ಯೋತ್ಸವ

0

 

 

ಸುಳ್ಯ ತಾಲೂಕು ಮಹಿಳಾ ಮಂಡಲ ಒಕ್ಕೂಟ ರಿ. ಇದರ ವತಿಯಿಂದ ಕನ್ನಡ ರಾಜ್ಯೋತ್ಸವ
ನ.1ರಂದು ತಾಲೂಕು ಮಹಿಳಾ ಒಕ್ಕೂಟದ ಸಭಂಗಣದಲ್ಲಿ ಕನ್ನಡ ರಾಜ್ಯೋತ್ಸವ ವನ್ನು ಅಚರಿಸಲಾಯಿತು. ಅಧ್ಯಕ್ಷರಾಗಿ ಒಕ್ಕೂಟದ ಅಧ್ಯಕ್ಷರು ತ್ರಿವೇಣಿ ದಾಮ್ಲೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತಿನ ಮಾಜಿ ಕಾರ್ಯದರ್ಶಿ ಮಹಾಲಕ್ಷ್ಮಿ ಕೊರಬಡ್ಕ ಜಿಲ್ಲಾ ಮಹಿಳಾ ಖಜಾಂಜಿ ಚಂದ್ರಾಕ್ಷಿ ಜೆ ರೈ ಹಾಗೂ ಜಿಲ್ಲಾ ಮಹಿಳಾ ಒಕ್ಕೂಟದ ಗೌರವಧ್ಯಕ್ಷರು ಹರಿಣಿ ಸದಾಶಿವ ಮತ್ತು ಮಹಿಳಾ ಒಕ್ಕೂಟದ ನಿರ್ದೇಶಕರುಗಳು ಉಪಸ್ಥಿತರಿದ್ದರು ಹೇಮಾ ವೇಣುಗೋಪಾಲ್ ಸ್ವಾಗತಿಸಿದರು ಶಿಲ್ಪಾ ಸುಧೇವ್ ಧನ್ಯವಾದ ಮಾಡಿದರು. ಲಲಿತ ಬೆಟ್ಟoಪಾಡಿ ಕಾರ್ಯಕ್ರಮ ನಿರೂಪಿಸಿದರು.