ಕುಶಾಲಪ್ಪ ಗೌಡ ಪೂಜಾರಿಕೋಡಿ ನಿಧನ

0

ನಾಲ್ಕೂರು ಗ್ರಾಮದ ಪೂಜಾರಿಕೋಡಿ ಮನೆ ಕುಶಾಲಪ್ಪ ಗೌಡರವರು ಹೃದಯಾಘಾತದಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಸುನಿಲ್ ಪೂಜಾರಿಕೋಡಿ ಪುತ್ರಿ ಸುಜಾತಾ, ಸೊಸೆ, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.