ಕಿಶನ್ ದ್ರಾವಿಡ್ ಜಿಲ್ಲಾ‌ ಮಟ್ಟಕ್ಕೆ ಆಯ್ಕೆ

0

ಸುಳ್ಯ ತಾಲೂಕು ಮಟ್ಟದ ಕ್ರಿಡಾಕೂಟವು ಬೆಳ್ಳಾರೆಯ ಕೆಪಿಎಸ್ ಆಟದ ಮೈದಾನದಲ್ಲಿ ನ. 8, 9 ರಂದು ನಡೆಯಿತು.
ಕೆಪಿಎಸ್ ಬೆಳ್ಳಾರೆಯ 9ನೇ ತರಗತಿ ವಿದ್ಯಾರ್ಥಿಯಾದ ಬಿ.ಎಸ್.ಕಿಶನ್ ದ್ರಾವಿಡ್ ಇವರು 200 ಮೀಟರ್ ಮತ್ತು 400 ಮೀಟರ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.ಇವರು ಬೆಳ್ಳಾರೆ ಗ್ರಾಮದ ಗೌರಿಹೊಳೆ ನಿವಾಸಿ ಯಾದ ಶಶಿಧರ ಮತ್ತು ನಯನ ದಂಪತಿಗಳ ಪುತ್ರ.