ಯು.ಡಿ . ಶೇಖರ್ ರವರ ವೈಕುಂಠ ಸಮಾರಾಧನೆ ಕಾರ್ಯಕ್ರಮ

0


ಅರಂತೋಡು ಸುಬ್ರಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯುಡಿ ಶೆಖರ್ ರವರ ವೈಕುಂಠ ಸಮಾರಾಧನೆ ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನ.13 ರಂದು ನಡೆಯಿತು.

ನುಡಿನಮನವನ್ನು ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ನಿವೃತ ಪ್ರಾಂಶುಪಾಲರಾದ ಕೆ.ಆರ್ ಗಂಗಾಧರರವರು ನುಡಿನಮನ ಸಲ್ಲಿಸಿದರು.