ಇಂದು ಮರ್ಕಂಜದ ಪನಿವಾರ ಶ್ರೀ ನಾಗಸಾನಿಧ್ಯ ಮತ್ತು ಗುಳಿಗ ಸಾನಿಧ್ಯದಲ್ಲಿ ದೈವದ ನೇಮೋತ್ಸವ

0

ಮರ್ಕಂಜದ ಪನಿವಾರ ಶ್ರೀ ನಾಗಸಾನಿಧ್ಯ ಮತ್ತು ಗುಳಿಗ ಸಾನಿಧ್ಯದಲ್ಲಿ ದೈವದ ನೇಮವು ಇಂದು (ಮೇ.8ರಂದು) ನಡೆಯಲಿದೆ.


ಬೆಳಿಗ್ಗೆ ಗಣಹೋಮ, ನಾಗತಂಬಿಲ ನಂತರ ಗುಳಿಗ ತಂಬಿಲ ಸೇವೆ ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಬಲ್ನಾಡು ಪೇಟೆ ಬಸದಿಯಿಂದ ಭಂಡಾರ ಬಂದು ದೈವಕ್ಕೆ ನೇಮ ನಡೆಯಲಿದೆ‌.