ಸುಳ್ಯ ಧ್ವನಿ ಬೆಳಕು ಮತ್ತು ಶಾಮಿಯಾನ ಸಂಘದ ಲಕ್ಕಿ ಕೂಪನ್ ನ ಪ್ರಥಮ ಬಹುಮಾನ ವಿತರಣೆ

0


ಸುಳ್ಯ ತಾಲೂಕು
ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ 7ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಲಕ್ಕಿ ಡಿಪ್ ನ ಪ್ರಥಮ ಬಹುಮಾನವನ್ನು ಏನೆ ಕಲ್ಲಿನ ಪುರುಷೋತ್ತಮ ಕೆ. ಯವರು ಸಂಘದ ಪದಾಧಿಕಾರಿಗಳಿಂದ ಪಡೆದುಕೊಂಡರು.