ಬಾನಡ್ಕ ಶಾಲಾ ವಿದ್ಯಾರ್ಥಿನಿ ಕೃಪಾ ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟಕ್ಕೆ

0

ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬಾನಡ್ಕ ಸ.ಕಿ.ಪ್ರಾ ಶಾಲಾ 3ನೇ ತರಗತಿ ವಿದ್ಯಾರ್ಥಿನಿ ಕೃಪಾ. ಪಿ ಅಭಿನಯಗೀತೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಶ್ರೀಮತಿ ದೀಪ ಮತ್ತು ಕಮಲಾಕ್ಷ ಪೀಕಟೆಮಜಲುರವರ ಪುತ್ರಿ