ಕೋಡಿ ರುಕ್ಮಯ್ಯ ಗೌಡ ನಿಧನ

0

ಪೆರಾಜೆ ಗ್ರಾಮದ ಕೋಡಿ ರುಕ್ಮಯ್ಯ ಗೌಡರು ನವಂಬರ್ 19ರಂದು ಹೃದಯಾಘಾತದಿಂದ ನಿಧನರಾದರು.
ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹೊನ್ನಮ್ಮ, ಪುತ್ರಿಯರಾದ ಆಶಾಲತಾ, ಶೋಭಲತಾ, ಸುಮಲತಾ, ಪುಷ್ಪಲತಾ, ಧನ್ಯಶ್ರೀ

ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.