ನಾಳೆ ಸೇವಾಜೆ ಶಾಲೆಯ ಬೆಳ್ಳಿ ಹಬ್ಬ ಕಾರ್ಯಕ್ರಮ ದ ಪೂರ್ವಭಾವಿ ಸಭೆ

0

ದೇವಚಳ್ಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿ ಶಾಲೆಯು 25 ವರ್ಷ ಪೂರೈಸಿದ್ದು, ಇದರ ಬೆಳ್ಳಿ ಹಬ್ಬ ಆಚರಣೆಯ ಪ್ರಯುಕ್ತ ಪೂರ್ವಭಾವಿ ಸಭೆಯು ನಾಳೆ ನ.27ರಂದು ಪೂರ್ವಾಹ್ನ 10 ಗಂಟೆಗೆ ಶಾಲಾ ವಠಾರದಲ್ಲಿ ನಡೆಯಲಿದೆ. ಈ ಸಭೆಗೆ ಶಾಲೆಯ ಹಳೆ‌ವಿದ್ಯಾರ್ಥಿಗಳು ಮತ್ತು ಶಾಲಾಭಿಮಾನಿಗಳು ಭಾಗವಹಿಸಬೇಕೆಂದು‌ ಎಸ್‌ಡಿ.ಎಂ.ಸಿ.‌ಅಧ್ಯಕ್ಷ ಶಾಂತಪ್ಪ ರೈ ಯವರು ವಿನಂತಿಸಿದ್ದಾರೆ.