ಶ್ರೀಮತಿ ಹೂವಮ್ಮ ಮಿತ್ತಡ್ಕ ನಿಧನ

0


ಬಾಳುಗೋಡು ಗ್ರಾಮದ ಮಿತ್ತಡ್ಕ ದಿ. ಹೊನ್ನಪ್ಪ ಗೌಡರ ಪತ್ನಿ ಶ್ರೀಮತಿ ಹೂವಮ್ಮ (೮೫ ವರ್ಷ )ರವರು ನ. ೨೭ ರಂದು ಬೆಳಿಗ್ಗೆ ವಯೋ ಸಹಜ ಕಾರಣದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ವೆಂಕಪ್ಪ ಗೌಡ. ಪುರುಷೋತ್ತಮ ಗೌಡ, ಜಯರಾಮ ಗೌಡ, ವಸಂತಕುಮಾರ್ ಹಾಗೂ ಸೊಸೆಯಂದಿರು ಮೊಮ್ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.