ಫೆ.24,25,26 : ಮೊಗರ್ಪಣೆ ಅಸಯ್ಯದ್ ಮಾಂಬ್ಳಿ ವಲಿಯುಲ್ಲಾರವರ ಉರೂಸ್ ಸಮಾರಂಭ

0
295

ಸುಳ್ಯ ಮೊಗರ್ಪಣೆ ಅಸ್ಸಯ್ಯದ್ ಮಾಂಬ್ಳಿ ವಲಿಯುಲ್ಲಾಹಿರವರ ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭ 2023, ಫೆಬ್ರವರಿ ತಿಂಗಳ 24, 25, 26 ತಾರೀಕಿನಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಖ್ಯಾತ ಸೈಯದ್ ಕುಟುಂಬದ ನೇತಾರರು, ಖ್ಯಾತ ಪ್ರಭಾಷಣಕಾರರು,ಉಮರಾ ಉಲಮಾ ನೇತಾರರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

p>

LEAVE A REPLY

Please enter your comment!
Please enter your name here