ಪ್ರಾಥಮಿಕ ಶಾಲಾ ಕೇಡರ್ ಮುಖ್ಯ ಶಿಕ್ಷಕರ ಸಂಘ ಅಸ್ತಿತ್ವಕ್ಕೆ, ಅಧ್ಯಕ್ಷರಾಗಿ ದೇವರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಬನ ಆಯ್ಕೆ

0


ಪ್ರಾಥಮಿಕ ಶಾಲಾ ಕೇಡರ್ ಮುಖ್ಯ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ದೇವರಾಜ್ ಎಸ್.ಕೆ., ಉಪಾಧ್ಯಕ್ಷರಾಗಿ ಜಿ.ಸುನಂದಾ, ಪ್ರಧಾನ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಬನ, ಕೋಶಾಧಿಕಾರಿಯಾಗಿ ಮಾಧವ ಎಂ.ಆಯ್ಕೆಯಾದರು.
ಜಂಟಿ ಕಾರ್ಯದರ್ಶಿಗಳಾಗಿ ಚಂದ್ರಶೇಖರ ಪಿ. ಮತ್ತು ವಾರಿಜ ಬಿ., ಸಹ ಕಾರ್ಯದರ್ಶಿಯಾಗಿ ಧನಲಕ್ಷ್ಮೀ ಬಿ. ಆಯ್ಕೆಯಾದರು.