ನಿಂತಿಕಲ್ಲು ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷರಾಗಿ ವಿಶ್ವನಾಥ್ ಗೌಡ ಕಲ್ಲೆಂಬಿ

0


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ನಿಂತಿಕಲ್ಲು ವಲಯದ ಜನಜಾಗೃತಿ ಸಭೆ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡ ಇಲ್ಲಿ ನಡೆದಿದ್ದು ವಲಯದ ಜನಜಾಗೃತಿ ವಲಯ ಅಧ್ಯಕ್ಷರಾಗಿ ವಿಶ್ವನಾಥ್ ಗೌಡ ಕಲ್ಲೆಂಬಿ ಆಯ್ಕೆಯಾಗಿದ್ದಾರೆ.