ಶುಭವಿವಾಹ : ಶರತ್ ಕುಮಾರ್.ಎಂ-ಕವಿತಾ.ಪಿ, ಶರಣ್ಯ ಕುಮಾರ್.ಎಂ-ಮಾನಸಾ.ಎನ್

0

ಪಂಬೆತ್ತಾಡಿ ಗ್ರಾಮದ ದಿ.ಮಹಾಲಿಂಗ ನಾಯ್ಕರ ಪ್ರಥಮ ಪುತ್ರ ಶರತ್ ಕುಮಾರ್.ಎಂ (ಸುರೇಶ್) ರವರ ವಿವಾಹವು ಆನೆಕಲ್ ತಾ. ಜಿಗಣಿ ಗ್ರಾಮದ ಪದ್ಮನಾಭ ನಾಯ್ಕರ ಪುತ್ರಿ ಕವಿತಾ.ಪಿ ರವರೊಂದಿಗೆ ನ.28 ರಂದು ಬನ್ನೇರುಘಟ್ಟ ರಂಗನಾಥ ಕಲ್ಯಾಣ ಮಂಟಪದಲ್ಲಿ ಹಾಗೂ ದ್ವಿತೀಯ ಪುತ್ರ ಶರಣ್ಯಕುಮಾರ್.ಎಂ (ದಿವಾಕರ) ರವರ ವಿವಾಹವು ಕಡಬ ತಾ.ಬಂಟ್ರ ಗ್ರಾಮದ ನೀರಾಜೆ ನಾರಾಯಣ ನಾಯ್ಕರ ಪುತ್ರಿ ಮಾನಸಾರೊಂದಿಗೆ ಡಿ.02 ರಂದು ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಜರುಗಿತು.