ಶುಭವಿವಾಹ : ಪುಂಡರೀಕ-ಜಲಜಾಕ್ಷಿ

0

ಆಲೆಟ್ಟಿ ಗ್ರಾಮದ ಕಾಪುಮಲೆ ರವೀಂದ್ರ ನಾಯ್ಕರವರ ಪುತ್ರ ಪುಂಡರೀಕ ಇವರ ವಿವಾಹವು ಬೆಳ್ತಂಗಡಿ ತಾ.ಉಜಿರೆ ಗ್ರಾಮದ ಜ್ಯೋತಿನಗರ-ಮಾಚಾರು ಚೆನ್ನಪ್ಪ ನಾಯ್ಕರವರ ಪುತ್ರಿ ಜಲಜಾಕ್ಷಿಯವರೊಂದಿಗೆ ಡಿ.04 ರಂದು ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು.