ದ.17; ದುಗ್ಗಲಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಭಜನೋತ್ಸವ

0


ದುಗ್ಗಲಡ್ಕದ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ದ.17ರಂದು ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಭಜನೋತ್ಸವ ಕಾರ್ಯಕ್ರಮ ನಡೆಯಲಿರುವುದು.
ಬೆಳಿಗ್ಗೆ 6.20ಕ್ಕೆ ಧ್ವಜಾರೋಹಣ, ಶ್ರೀ ಗಣಪತಿ ಹವನ, ದೀಪ ಪ್ರತಿಷ್ಠೆ,ಭಜನೆ ಆರಂಭ,ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6ಕ್ಕೆ ಭಜನಾ ಮಂಗಳೋತ್ಸವ,ಪ್ರಸಾದ ವಿತರಣೆ ರಾತ್ರಿ 7ರಿಂದ ಶ್ರೀ ದುಗ್ಗಲಾಯ ಮಕ್ಕಳ ಯಕ್ಷಗಾನ ಕಲಾ ಸಂಘ ದುಗ್ಗಲಡ್ಕ ಇವರಿಂದ ಬಾಲಕೃಷ್ಣ ನಾಯರ್ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ ಕೃಷ್ಣ ಕೃಷ್ಣ ಶ್ರೀಕೃಷ್ಣ ನಡೆಯಲಿದೆ.