ದ.18ರಂದು ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಬಂಜೆತನ ನಿವಾರಣೆ ತಪಾಸಣಾ ಶಿಬಿರ

0
ಸಾಂದರ್ಭಿಕ ಚಿತ್ರ

ಎ.ಆರ್.ಎಂ.ಸಿ. ಐವಿಎಫ್ ಫರ್ಟಿಲಿಟಿ ಸೆಂಟರ್ ಮಂಗಳೂರು ಮತ್ತು ಕೆವಿಜಿ ಮೆಡಿಕಲ್ ಕಾಲೇಜು ಸುಳ್ಯ ಇದರ ಆಶ್ರಯದಲ್ಲಿ ಉಚಿತ ಬಂಜೆತನ ನಿವಾರಣೆ ತಪಾಸಣಾ ಶಿಬಿರ ದ.18ರಂದು ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ನಡೆಯಲಿದೆ.
ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಶಿಬಿರ ನಡೆಯಲಿದ್ದು, ಈ ಶಿಬಿರದಲ್ಲಿ ಎಆರ್ ಎಂಸಿ ಐವಿಎಫ್ ಫರ್ಟಿಲಿಟಿ ಸೆಂಟರ್ ನ ತಜ್ಞ ವೈದ್ಯರಾದ ಡಾ.ಗೌರವ್ ಗುಜರಾತಿ ಮತ್ತು ಡಾ.ಸುಶಾನ್ ಮಾಣಿ ಯವರು ಉಚಿತ ಬಂಜೆತನ ತಪಾಸಣೆ ನಡೆಸಲಿದ್ದು, ಮಾಹಿತಿಯನ್ನೂ ನೀಡಲಿದ್ದಾರೆ.