ದುಗ್ಗಲಡ್ಕ ದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮಂಡಲ ಸಾಂಘಿಕ್

0


ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮಂಡಲ ಸಾಂಘಿಕ್ ಕಾರ್ಯಕ್ರಮ ಇಂದು ದುಗ್ಗಲಡ್ಕ ಪ್ರೌಢ ಶಾಲಾ ಮೈದಾನದಲ್ಲಿ ನಡೆಯಿತು.
ದೊಡ್ಡ ತೋಟ ಮಂಡಲ ವ್ಯಾಪ್ತಿಯ 4 ಗ್ರಾಮಗಳ ಸುಮಾರು ಒಂದು ಸಾವಿರ ಮಂದಿ ಭಾಗವಹಿಸಿದ್ದರು. ಗಣವೇಷಧಾರಿಗಳು, ಮಹಿಳೆಯರು, ವಿದ್ಯಾರ್ಥಿಗಳು,ಮಕ್ಕಳು ಭಾಗವಹಿಸಿದ್ದರು.