ಪುಷ್ಪಾವತಿ ಪೆರಾಜೆ ನಿಧನ

0

ಪೆರಾಜೆ ಗ್ರಾಮದ ದಿ. ರಾಮಣ್ಣ ಕಾಮತ್ ರವರ ಪತ್ನಿ ಪುಷ್ಪಾವತಿಯವರು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಸುರೇಶ್, ರವಿಚಂದ್ರ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.